RRB NTPC Recruitment 2026: 3,548 ಹುದ್ದೆಗಳಿಗೆ ಅರ್ಜಿ; Station Master ಇಲ್ಲ, ಟೈಪಿಂಗ್ ಟೆಸ್ಟ್ ಕೂಡ ಇಲ್ಲ
Share this… Facebook Whatsapp Telegram Pinterest Twitter Linkedinರೈಲ್ವೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಕಾಯುತ್ತಿದ್ದ ಪದವೀಧರರಿಗೆ ಗುಡ್ ನ್ಯೂಸ್. ರೈಲ್ವೆ ನೇಮಕಾತಿ ಮಂಡಳಿ (RRB) 2026ರ NTPC ಗ್ರಾಜುಯೇಟ್ ಲೆವೆಲ್ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಬಾರಿ ಒಟ್ಟು 3,548 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನೂ ಮಾಡಲಾಗಿದೆ. ಅದರಲ್ಲೂ ಹಿಂದಿನ NTPC ನೇಮಕಾತಿಯಲ್ಲಿ ಪ್ರಮುಖವಾಗಿದ್ದ Station Master ಹುದ್ದೆಯನ್ನು ಈ ಬಾರಿ ಸೇರಿಸಿಲ್ಲ. ಜೊತೆಗೆ ಕೆಲವು ಹುದ್ದೆಗಳಿಗೆ ನಡೆಸಲಾಗುತ್ತಿದ್ದ…