ನೀರಿನ ಮೇಲೆ ತೇಲುವ ರಾಷ್ಟ್ರೀಯ ಉದ್ಯಾನವನ! ಭಾರತದಲ್ಲಿದೆ ಈ ಅದ್ಭುತ ತಾಣ
Share this… Facebook Whatsapp Telegram Pinterest Twitter Linkedinರಾಷ್ಟ್ರೀಯ ಉದ್ಯಾನವನ ಅಂದರೆ ದಟ್ಟವಾದ ಕಾಡು, ಹಸಿರು ಹುಲ್ಲುಗಾವಲು, ಎತ್ತರದ ಬೆಟ್ಟಗಳು ನೆನಪಿಗೆ ಬರುತ್ತವೆ. ಆದರೆ ಭಾರತದಲ್ಲೊಂದು ರಾಷ್ಟ್ರೀಯ ಉದ್ಯಾನವನವೇ ನೀರಿನ ಮೇಲೆ ತೇಲುವಂತೆ ಕಾಣುತ್ತದೆ! ಇಲ್ಲಿನ ವಿಶೇಷತೆ ಎಂದರೆ, ವನ್ಯಜೀವಿಗಳು ತೇಲುವ ಸಸ್ಯಗಳ ದಿಬ್ಬಗಳ ಮೇಲೆ ವಾಸಿಸುತ್ತವೆ. ಪ್ರಕೃತಿಯ ಈ ವಿಸ್ಮಯವನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿರುವ ಲೋಕ್ಟಕ್ ಸರೋವರದ ಮೇಲೆ ಕೆಬುಲ್…