20 ದಿನಕ್ಕೆ ಕೊಯ್ಲು, ತಿಂಗಳಿಗೆ ಎಕರೆಗೆ ₹1 ಲಕ್ಷ ಆದಾಯ! ಈ ಬೆಳೆ ಬೆಳೆದರೆ ಸೂಪರ್‌ ಲಾಭ

Share this… Facebook Whatsapp Telegram Pinterest Twitter Linkedinಕೃಷಿ ಎಂದರೆ ಹೂಡಿಕೆ, ನಷ್ಟ ಎಂಬ ಮಾತುಗಳನ್ನು ನಾವು ಆಗಾಗ ಕೇಳುತ್ತೇವೆ. ಆದರೆ ಸರಿಯಾದ ಬೆಳೆ ಆಯ್ಕೆ, ಯೋಜನೆ ಮತ್ತು ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಕೃಷಿ ಮಾಡಿದರೆ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರೈತರು ತೋರಿಸಿಕೊಡುತ್ತಿದ್ದಾರೆ. ಸಾಂಪ್ರದಾಯಿಕ ಬೆಳೆಗಳಿಂದ ನಿರೀಕ್ಷಿತ ಲಾಭ ಸಿಗದೆ ಸಂಕಷ್ಟ ಎದುರಿಸುತ್ತಿದ್ದ ಇಲ್ಲಿನ ರೈತರು ಇದೀಗ ಹಸಿರು ಸೊಪ್ಪುಗಳ ಕೃಷಿಯತ್ತ ಮುಖ ಮಾಡಿದ್ದಾರೆ. ಕೇವಲ 20 ದಿನಗಳಲ್ಲಿ ಕೊಯ್ಲಿಗೆ…

Read More