10 ವರ್ಷಗಳಿಂದ ಬಳಕೆಯಾಗದ ಬ್ಯಾಂಕ್ ಖಾತೆಯಲ್ಲಿದೆಯೇ ಹಣ? ಇಲ್ಲಿದೆ ಯಾರಿಗೂ ಗೊತ್ತಿರದ ಸತ್ಯ
Share this… Facebook Whatsapp Telegram Pinterest Twitter Linkedinನೀವು ಹಲವು ವರ್ಷಗಳಿಂದ ಬಳಸದ ಬ್ಯಾಂಕ್ ಖಾತೆಯನ್ನು ಹೊಂದಿದ್ದೀರಾ? ಹಾಗಿದ್ದರೆ ಆ ಖಾತೆಯಲ್ಲಿ ಹಣವಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ದೀರ್ಘಕಾಲದಿಂದ ವಹಿವಾಟು ನಡೆಯದ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯ ಖಾತೆಗಳೆಂದು ಪರಿಗಣಿಸಲಾಗುತ್ತದೆ. ಇಂತಹ ಖಾತೆಗಳಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕ್ಲೈಮ್ ಮಾಡದ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ನ (RBI) Depositor Education and Awareness (DEA) ನಿಧಿಗೆ ವರ್ಗಾಯಿಸಲಾಗುತ್ತದೆ. ಆದರೆ ಈ ಹಣವನ್ನು…