ಜಯಲಲಿತಾ ಹಾದಿಯಲ್ಲಿ ತ್ರಿಷಾ? ನಟಿಗೆ ಹೊಸ ಬಿರುದು ನೀಡಿದ ಅಭಿಮಾನಿಗಳು!
Share this… Facebook Whatsapp Telegram Pinterest Twitter Linkedinನಟಿ ತ್ರಿಷಾ ಕೃಷ್ಣನ್ (Trisha Krishnan) ಸದ್ಯ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಹೊಸ ಸಿನಿಮಾ ಅಲ್ಲ, ಅಭಿಮಾನಿಗಳು ನೀಡಿರುವ ಹೊಸ ಬಿರುದು! ಹೌದು, ತಮಿಳುನಾಡಿನಲ್ಲಿ ತ್ರಿಷಾ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ನೀಡಿದ್ದ ಬಿರುದಿನಿಂದ ಸ್ಫೂರ್ತಿ ಪಡೆದು ನಟಿಗೆ ಹೊಸ ಬಿರುದು ನೀಡಿದ್ದಾರೆ. ಇದರ ಬೆನ್ನಲ್ಲೇ ತ್ರಿಷಾ ರಾಜಕೀಯಕ್ಕೆ ಬರುತ್ತಾರಾ ಎಂಬ ಚರ್ಚೆಯೂ ಶುರುವಾಗಿದೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ತ್ರಿಷಾ ಅಭಿಮಾನಿಗಳು ‘ಇಲೈಯಾ ಪುರಚ್ಚಿ…