ಮಗಳಿಗೆ ತಿಂಗಳಿಗೆ 2,000 ಉಳಿಸಿದರೆ ಸಾಕು; ಈ ಸರ್ಕಾರಿ ಯೋಜನೆಯಲ್ಲಿ 11 ಲಕ್ಷಕ್ಕೂ ಹೆಚ್ಚು ಹಣ!
Share this… Facebook Whatsapp Telegram Pinterest Twitter Linkedinಹೆಣ್ಣು ಮಗು ಜನಿಸಿದಾಗಿನಿಂದಲೇ ಪೋಷಕರಿಗೆ ಅವಳ ಶಿಕ್ಷಣ, ಮದುವೆ ಸೇರಿದಂತೆ ಭವಿಷ್ಯದ ಖರ್ಚಿನ ಬಗ್ಗೆ ಚಿಂತೆ ಇರುತ್ತದೆ. ಈ ಖರ್ಚುಗಳಿಗೆ ಈಗಿನಿಂದಲೇ ಸ್ವಲ್ಪ ಉಳಿತಾಯ ಮಾಡಿದರೆ ಮುಂದಿನ ದಿನಗಳಲ್ಲಿ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಬಹುದು. ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಇದಕ್ಕೆ ಒಂದು ಆಯ್ಕೆಯಾಗಿದೆ. ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಗುವಿನ…