ಮಹಿಳೆಯರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ AC ಬಸ್‌ಗಳಲ್ಲೂ ಉಚಿತ ಪ್ರಯಾಣ?

Share this… Facebook Whatsapp Telegram Pinterest Twitter Linkedinಆಂಧ್ರಪ್ರದೇಶದಲ್ಲಿ ಜಾರಿಯಲ್ಲಿರುವ ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳೆಯರಿಗೆ AC ಬಸ್‌ಗಳಲ್ಲೂ ಉಚಿತ ಪ್ರಯಾಣ ಸೌಲಭ್ಯ ನೀಡುವ ಕುರಿತು ಸರ್ಕಾರ ಘೋಷಣೆ ಮಾಡಿದೆ. ಆದರೆ AC ಬಸ್‌ಗಳಲ್ಲಿ ಉಚಿತ ಪ್ರಯಾಣ ಯಾವ ದಿನದಿಂದ ಆರಂಭವಾಗಲಿದೆ ಎಂಬ ನಿಖರ ದಿನಾಂಕವನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಸದ್ಯ ಸ್ತ್ರೀ ಶಕ್ತಿ ಯೋಜನೆಯಡಿ ಆಂಧ್ರಪ್ರದೇಶದ ಮಹಿಳೆಯರು ಪಲ್ಲೆ ವೆಲುಗು, ಅಲ್ಟ್ರಾ ಪಲ್ಲೆ ವೆಲುಗು, ಎಕ್ಸ್‌ಪ್ರೆಸ್, ಸಿಟಿ ಆರ್ಡಿನರಿ ಮತ್ತು ಮೆಟ್ರೋ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ…

Read More