ಭಾರತದಲ್ಲಿ ಪಾಕಿಸ್ತಾನಿ ವೆಬ್‌ಸಿರೀಸ್ ಪ್ರಸಾರ ಮಾಡದಂತೆ ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸೂಚನೆ!

Share this… Facebook Whatsapp Telegram Pinterest Twitter Linkedinನವದೆಹಲಿ: ಪಾಕಿಸ್ತಾನದ ಹೊಸ ವೆಬ್‌ಸಿರೀಸ್‌ವೊಂದು ಭಾರತದಲ್ಲಿ ಬಿಡುಗಡೆಯಾಗುವ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ಫವಾದ್ ಖಾನ್ ಮತ್ತು ಮಹಿರಾ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಜೋ ಬಚೇ ಹೈ ಸಾಂ ಸಮೇತ್ ಲೋ’ (Jo Bachay Hain Sang Samait Lo) ವೆಬ್‌ಸಿರೀಸ್‌ ಅನ್ನು ಭಾರತದಲ್ಲಿ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ನೆಟ್‌ಫ್ಲಿಕ್ಸ್‌ಗೆ ಸೂಚನೆ ನೀಡಿದೆ. ಈ ವೆಬ್‌ಸಿರೀಸ್ ಡಿಸೆಂಬರ್ 4ರಂದು ಜಾಗತಿಕವಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಆದರೆ…

Read More