ಜೋಳ ಕೃಷಿ ಮಾಡುವ ರೈತರೇ.. ಈ ರೀತಿ ಬೆಳೆ ಬೆಳೆದ್ರೆ ಸಿಗುತ್ತೆ ಮೂರು ಪಟ್ಟು ಲಾಭ

Share this… Facebook Whatsapp Telegram Pinterest Twitter Linkedinಮೆಕ್ಕೆಜೋಳ ಕೃಷಿಯಲ್ಲಿ ಸಾಮಾನ್ಯವಾಗಿ ಅನುಸರಿಸುವ ಪದ್ಧತಿಗಳಿಗಿಂತ ಭಿನ್ನವಾಗಿ, ರೈತರೊಬ್ಬರು ಹೊಸ ಕೃಷಿ ವಿಧಾನವನ್ನು ಪ್ರಯೋಗಿಸುತ್ತಿದ್ದಾರೆ. ಗಿಡದ ಮೇಲ್ಭಾಗವನ್ನು ಕತ್ತರಿಸದೆ ನೈಸರ್ಗಿಕವಾಗಿ ಬೆಳೆಯಲು ಬಿಡುವುದು ಮತ್ತು ಎಕರೆಗೆ ಗಿಡಗಳ ಸಂಖ್ಯೆಯನ್ನು ಹೆಚ್ಚಿಸುವುದು ಈ ವಿಧಾನದ ವಿಶೇಷತೆ. ಈ ಮೂಲಕ ಎಕರೆಗೆ 70 ಕ್ವಿಂಟಾಲ್ ಇಳುವರಿ ಪಡೆಯುವ ಗುರಿಯನ್ನು ಅವರು ಹೊಂದಿದ್ದಾರೆ. ಗಿಡದ ಮೇಲ್ಭಾಗ ಕತ್ತರಿಸದೆ ಕೃಷಿ ಮೆಕ್ಕೆಜೋಳದ ಗಿಡಗಳ ಮೇಲ್ಭಾಗವನ್ನು ಕತ್ತರಿಸಿದರೆ ಕದಿರುಗಳು ಉತ್ತಮ ಗಾತ್ರದಲ್ಲಿ ಬೆಳೆಯುತ್ತವೆ ಎಂಬ…

Read More