ಇನ್ಮುಂದೆ ಕರೆಂಟ್ ಬಿಲ್ ಹೆಚ್ಚಾಗುತ್ತಾ? ಯಾವ ಸಮಯದಲ್ಲಿ ವಿದ್ಯುತ್ ಬಳಸುತ್ತೀರಿ ಎಂಬುದರ ಮೇಲೆ ಶುಲ್ಕ ನಿರ್ಧಾರ!
Share this… Facebook Whatsapp Telegram Pinterest Twitter Linkedinನವದೆಹಲಿ: ಇನ್ಮುಂದೆ ಮನೆಯಲ್ಲಿ ಯಾವ ಸಮಯದಲ್ಲಿ ವಿದ್ಯುತ್ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ಕರೆಂಟ್ ಬಿಲ್ ಬದಲಾಗುವ ಸಾಧ್ಯತೆಯಿದೆ. ವಿದ್ಯುತ್ ಬಳಕೆಗೆ ಒಂದೇ ರೀತಿಯ ದರ ವಿಧಿಸುವ ಬದಲು, ದಿನದ ಬೇರೆ ಬೇರೆ ಸಮಯಕ್ಕೆ ಬೇರೆ ಬೇರೆ ಶುಲ್ಕ ನಿಗದಿಪಡಿಸುವ ಹೊಸ ನಿಯಮ ಜಾರಿಗೆ ತರಲು ಕೇಂದ್ರ ವಿದ್ಯುತ್ ಸಚಿವಾಲಯ ಮುಂದಾಗಿದೆ. ಇದಕ್ಕಾಗಿ ‘ಟೈಮ್ ಆಫ್ ದಿ ಡೇ’ (Time of the Day – ToD)…