ಆಸ್ತಿ ನೋಂದಣಿಗೆ ಇನ್ಮುಂದೆ ಕಾಗದದ ದಾಖಲೆಗಳಿಲ್ಲ! ಕಾವೇರಿ 2.0ನಲ್ಲಿ ಹೊಸ ವ್ಯವಸ್ಥೆ; ಜನವರಿ 10ರಿಂದ ರಾಜ್ಯಾದ್ಯಂತ ಜಾರಿ

Share this… Facebook Whatsapp Telegram Pinterest Twitter Linkedinಆಸ್ತಿ ಖರೀದಿ ಅಥವಾ ಮಾರಾಟ ಮಾಡುವವರು ನೋಂದಣಿಗಾಗಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಗಂಟೆಗಟ್ಟಲೆ ಕಾಯುವ ದಿನಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 ತಂತ್ರಾಂಶದ ಮೂಲಕ ಕಾಗದರಹಿತ ಆಸ್ತಿ ನೋಂದಣಿ ವ್ಯವಸ್ಥೆಯನ್ನು ವಿಸ್ತರಿಸಲು ಮುಂದಾಗಿದೆ. ಈ ವ್ಯವಸ್ಥೆಯಲ್ಲಿ ದಾಖಲೆಗಳ ಸಲ್ಲಿಕೆ, ಪರಿಶೀಲನೆ, ಶುಲ್ಕ ಪಾವತಿ ಮತ್ತು ಡಿಜಿಟಲ್ ಸಹಿ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲೇ ಪೂರ್ಣಗೊಳಿಸಬಹುದು. ಈಗಾಗಲೇ ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿರುವ…

Read More