ಕಡಿಮೆಯಾಗುತ್ತಾ ಚಿನ್ನದ ಬೆಲೆ? ಬಂಗಾರದ ಸಂಗ್ರಹ ಹೆಚ್ಚಿಸಿದ ಆರ್ಬಿಐ..!
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಳಿ 880.52 ಮೆಟ್ರಿಕ್ ಟನ್ ಚಿನ್ನ ಇದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ. ಇದೇ ವೇಳೆ ದೇಶದ ಧಾರ್ಮಿಕ ಸ್ಥಳಗಳು ಹಾಗೂ ಕುಟುಂಬಗಳ ಬಳಿ ಎಷ್ಟು ಚಿನ್ನ ಇದೆ ಎಂಬ ಬಗ್ಗೆ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ ಎಂದೂ ಸ್ಪಷ್ಟಪಡಿಸಿದೆ. ಕೇಂದ್ರ…