ಬೆಳಗ್ಗೆ ಟೀ ಜೊತೆ ಬಿಸ್ಕತ್ತು ತಿನ್ನುವ ಅಭ್ಯಾಸ ಇದೆಯೇ? ಆರೋಗ್ಯದ ಮೇಲೆ ಬೀರಬಹುದು ಈ ಪರಿಣಾಮಗಳು!

Share this… Facebook Whatsapp Telegram Pinterest Twitter Linkedinಬೆಳಗ್ಗೆ ಎದ್ದ ತಕ್ಷಣ ಟೀ ಜೊತೆ ಬಿಸ್ಕತ್ತು ತಿನ್ನುವುದು ಹಲವರ ದಿನಚರಿಯ ಭಾಗವಾಗಿದೆ. ಕೆಲವರಿಗೆ ಇದು ಹಸಿವು ಕಡಿಮೆ ಮಾಡುವ ಅಭ್ಯಾಸವಾಗಿದ್ದರೆ, ಇನ್ನು ಕೆಲವರಿಗೆ ಇದೇ ಬೆಳಗಿನ ಉಪಾಹಾರ. ಆದರೆ ಪ್ರತಿದಿನ ಟೀ ಮತ್ತು ಬಿಸ್ಕತ್ತುಗಳನ್ನೇ ಉಪಾಹಾರವಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ವಿಶೇಷವಾಗಿ ಮೈದಾ, ಸಕ್ಕರೆ ಮತ್ತು ಕಡಿಮೆ ನಾರಿನಂಶ ಹೊಂದಿರುವ ಪ್ಯಾಕೆಟ್ ಬಿಸ್ಕತ್ತುಗಳು ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸುವುದಿಲ್ಲ. ಹಾಗಾದರೆ ಈ ಅಭ್ಯಾಸದಿಂದ ಆರೋಗ್ಯದ ಮೇಲೆ…

Read More