ಬಿಗ್ ಬಾಸ್ ವೇದಿಕೆಯಲ್ಲಿ ರಶ್ಮಿಕಾಗೆ ಸರ್ಪ್ರೈಸ್; ಕನ್ನಡದಲ್ಲೇ ಮಾತನಾಡಿದ ಮುಖೇಶ್ ಗೌಡ!

Share this… Facebook Whatsapp Telegram Pinterest Twitter Linkedinನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ತಮ್ಮ ಸಿನಿಮಾಗಳ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದರ ನಡುವೆ ‘ಬಿಗ್ ಬಾಸ್ ತೆಲುಗು 10’ ವೇದಿಕೆಯಲ್ಲಿ ನಡೆದ ಒಂದು ಸುಂದರ ಕ್ಷಣ ಅಭಿಮಾನಿಗಳ ಗಮನ ಸೆಳೆದಿದೆ. ತೆಲುಗು ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿರುವ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಮುಖೇಶ್ ಗೌಡ, ರಶ್ಮಿಕಾ ಅವರೊಂದಿಗೆ ಕನ್ನಡದಲ್ಲೇ ಮಾತನಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟ ನಾಗಾರ್ಜುನ…

Read More